Say NO to Spoken English Institutes and English Grammar Foreverನೀವು ಕನ್ನಡ ಮೀಡಿಯಂ background ನಿಂದ ಬಂದಿದ್ದರೂ ಸಹ English Grammar ಕಲಿಯದೆಯೇ ಸರಳವಾಗಿ English ನಲ್ಲಿ ಯಾವುದೇ ಸಂದರ್ಭದಲ್ಲಿ ಯಾವುದೇ ಸ್ಥಳದಲ್ಲಿ ಮಾತನಾಡಬಹುದು.

aims at improving your confidence and fluency in English
Hey, you are not alone! This Masterclass is for you!

Join my 2 hours Program of Transformation to overcome Fear & Frustration
ಈ Masterclass - ಕಂಗ್ಲೀಷ್ ನಿಂದ ಇಂಗ್ಲೀಷ್ ಪಯಣದಲ್ಲಿ ನೀವು ನನ್ನ ಜೊತೆ ಭಾಗವಹಿಸಿದ್ದೇ ಆದರೆ ನಿಮ್ಮ ಪ್ರಗತಿಯನ್ನು ನೀವೇ ಕಾಣಬಹುದು.
Most People Are Facing Three Big Problems When It Comes to Communicating in English Effectively.
Where do you stand?
ನಿಮಗೂ ಈ ಸಮಸ್ಯೆ ಇದೆಯೇ?
I can understand, but can’t speakಇಂಗ್ಲೀಷ್ ಪದಗಳು ನಾಲಿಗೆ ತುದಿಯಲ್ಲಿಯೇ ಇದೆ ಆದರೆ ಮಾತನಾಡಲು ಆಗುತ್ತಿಲ್ಲ. - ಅಸಮಾಧಾನ
No confidence even though I can speak Englishಎಲ್ಲಿ ಮಾತನಾಡಿದರೆ ತಪ್ಪಾಗುತ್ತೋ? ಜನ ನನ್ನ ಬಗ್ಗೆ ಏನು ತಿಳ್ಕೊತಾರೋ? ನನ್ನ ನೋಡಿ ನಗ್ತಾರೇನೋ? - ಅಮಾನ್ಯತೆ ಮತ್ತು ಆತ್ಮವಿಶ್ವಾಸದ ಕೊರತೆ
Can’t get the right words at the right time.ಕನ್ನಡ ಮೀಡಿಯಂ ನಲ್ಲಿ ಓದಿರುವುದರಿಂದ ಪದಗಳ ಜೋಡಣೆಯ ಸಮಸ್ಯೆಯಾಗಿದೆ. - ಭಯ ಮತ್ತು ಆತಂಕ

ಹೌದು! ನಾನು ಆತ್ಮವಿಶ್ವಾಸದಿಂದ ಮಾತನಾಡಲು ಬಯಸುತ್ತೇನೆ
ಕನ್ನಡದಲ್ಲಿ ಬಹಿರ್ಮುಖಿ! ಇಂಗ್ಲೀಷ್ನಲ್ಲಿ ಅಂತರ್ಮುಖಿ?
ಈ 90 minutes Super FasTrack Masterclass ನಲ್ಲಿ ನೀವು ಏನನ್ನು ಕಂಡುಕೊಳ್ಳುತ್ತೀರಿ ಎಂಬುದು ಇಲ್ಲಿದೆ:
#1: ನಿಮ್ಮ ಭಯವನ್ನು ಹೇಗೆ ಧೈರ್ಯವಾಗಿ ಪರಿವರ್ತಿಸುವುದು, Hesitation ಮತ್ತು Stage fear ಅನ್ನು ತೆಗೆದುಹಾಕುವುದು ಮತ್ತು ಇಂಗ್ಲಿಷ್‌ನೊಂದಿಗೆ ನಿಮ್ಮ ದಿನವನ್ನು ಹೇಗೆ ಪ್ರಾರಂಭಿಸುವುದು?






International /ಅಂತರರಾಷ್ಟ್ರೀಯ ಮಟ್ಟದಲ್ಲಿ ಉದ್ಯಮವನ್ನು ಬೆಳೆಸಬಹುದು
Corporate ಜಗತ್ತಿನಲ್ಲಿ, ಬೇರೆ ದೇಶಗಳ ಕಂಪನಿ ಜೊತೆ ವ್ಯಾಪಾರಿಕ ಸಂಬಂಧಗಳನ್ನು ಯಶಸ್ವಿಯಾಗಿ ನಡೆಸಬಹುದು
ವಿದ್ಯಾರ್ಥಿಗಳಿಗೆ ತಮ್ಮ ಶಿಕ್ಷಣದ ಜೊತೆಗೆ, ಅನೇಕ Competitive exams, ಚರ್ಚಾ ಸ್ಪರ್ಧೆ ಮತ್ತು Seminar ಗಳಲ್ಲಿ ಸಹಾಯ ಮಾಡುತ್ತದೆ.
ವಿದ್ಯಾರ್ಥಿಗಳ ಜೊತೆ ಉತ್ತಮ ಸಂವಾದ ನಡೆಸಲು ಅವರ ಅಭ್ಯಾಸ ಹಾಗೂ ಪ್ರಗತಿಯನ್ನು ಹೆಚ್ಚಿಸಲು ಸಹಕಾರಿಯಾಗುತ್ತದೆ
Job Interviews ಎದುರಿಸಲು, ಅಂತರರಾಷ್ಟ್ರೀಯ ಕ್ಷೇತ್ರಗಳಲ್ಲಿ ಉದ್ಯೋಗ ಪಡೆಯುವುದರಲ್ಲಿ ಸಹಾಯ ಮಾಡುತ್ತದೆ
ಗೃಹಿಣಿಯರ ಆತ್ಮಬಲವನ್ನು ಹೆಚ್ಚಿಸುತ್ತದೆ, ತಮ್ಮ ಸ್ವಂತ ಉದ್ಯೋಗ ಮಾಡಲು, ಸಾಮಾಜಿಕವಾಗಿ ಬೆಳೆಯಲು ಅನುಕೂಲಕಾರಿಯಾಗುತ್ತದೆ
ಉತ್ತಮ ಇಂಗ್ಲಿಷ್ ಸ್ಪೀಕರ್ ಆಗಲು ನಮ್ಮ ಐದು secret techniqueಗಳ e-book.

LSRW ಗೆ ಸಂಬಂಧಿಸಿದ ಮಾಹಿತಿಯುಕ್ತ ವೀಡಿಯೊಗಳು ಮತ್ತು Applications ಗಳು.

ನಮ್ಮ ದೈನಂದಿನ ಜೀವನದಲ್ಲಿ ಬಳಸಲು 200+ ಮತ್ತು 300+ Short sentences ಗಳ e-book.

ನಿಮ್ಮ 2.0 version ಆಗಲು ನಿಮಗೆ ಸಹಾಯಕವಾದ ಯಶಸ್ವಿ ವ್ಯಕ್ತಿಗಳ ಪ್ರೇರಕ ಮತ್ತು ಸ್ಪೂರ್ತಿದಾಯಕ ವೀಡಿಯೊಗಳ link ಗಳು.



You always have a choice in Life!

1.ಈ ಕಾರ್ಯಾಗಾರಕ್ಕೆ ಯಾರು ಸೇರಬಹುದು?
ಇದು ನಿಜವಾಗಿಯೂ ಸೀಮಿತ ಸಮಯದ ಕೊಡುಗೆಯಾಗಿದೆ. ಅನೇಕರು ಯಶಸ್ವಿಯಾಗಲು ತಮ್ಮ Communication Skills ಅನ್ನು ಸುಧಾರಿಸಲು ನನ್ನ ತಂತ್ರಗಳನ್ನು ಬಳಸಲಿದ್ದಾರೆ. ನೀವು ಯಾಕೆ ಆಗಬಾರದು?